ಪರತಾಪುರದಲ್ಲಿ ಮತಯಾಚನೆ

ಬಸವಕಲ್ಯಾಣದ ಪರತಾಪುರದಲ್ಲಿ ಇಂದು ಬಿಜೆಪಿ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಅವರು ಮತಯಾಚನೆ ನಡೆಸಿದರು. ಪೂಜ್ಯದ್ವಯರ ಆಶೀರ್ವಾದದೊಂದಿಗೆ ಜನತೆಯ ಆಶೀರ್ವಾದ ಒದಗಿಬರಲೆಂದು ಗ್ರಾಮದ ಗಲ್ಲಿಗಲ್ಲಿಗಳಲ್ಲಿ ಮತಯಾಚನೆ ಮಾಡಿದರು. ಅನೇಕ ಬಿಜೆಪಿ ಕಾರ್ಯಕರ್ತರು ಒಡಗೂಡಿದರು.