ತ್ರಿಪುರಾಂತ್ ನಲ್ಲಿ ಮತಯಾಚನೆ

ತ್ರಿಪುರಾಂತ್ ನಲ್ಲಿ ಇಂದು ಬಸವಕಲ್ಯಾಣದ ಬಿಜೆಪಿ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಅವರು ಮತಯಾಚನೆ ಮಾಡಿದರು. ಹೋದೆಡೆಯೆಲ್ಲಾ ಅಭೂತಪೂರ್ವ ಸ್ವಾಗತ ಕೋರಿದ ಜನರು, ಖೂಬಾ ಅವರನ್ನು ಮನೆಮಗನಂತೆ ಹಾರೈಸಿದರು. ಬಿಜೆಪಿಯ ಅನೇಕ ಪ್ರಮುಖರು ಜೊತೆಗೂಡಿದರು.